ಪ್ರಕಟಣೆ 1993
ಕಾವ್ಯ ಪ್ರಪಂಚದಲ್ಲಿ ಕವಿ, ಗಮಕಿ, ವಾದಿ, ವಾಗ್ಮಿಗಳ ಪಾತ್ರವನ್ನು ವಿಮರ್ಶಾತ್ಮಕವಾಗಿ ವಿವರಣಾತ್ಮಕವಾಗಿ ಕಟ್ಟಿಕೊಡಲಾಗಿದೆ. ಶಂಕರನಾರಾಯಣ್ ಅವರು ಕವಿ-ಗಮಕಿಗಳ ಪಾತ್ರವನ್ನು ನಿರೂಪಿಸಿದ್ದರೆ, ವಿದ್ವಾನ್ ರಂಗನಾಥ ಶರ್ಮರು ವಾದಿ-ವಾಗ್ಮಿಗಳ ಪಾತ್ರವನ್ನು ನಿರೂಪಿಸಿದ್ದಾರೆ .

Related
ವಿವಿಧ ಕೃತಿಕಾರರ ಕವನ ಪುಷ್ಪಗಳು
ವಿವಿಧ ಕವಿಗಳ ಕವನ ಸಂಚಯ
ಮಹಾಮಾತೆ ಸೀತಾದೇವಿಯೇ ಕಥಾನಾಯಿಕಿಯಾಗುಳ್ಳ, ರಾಮಾಯಣ ಕಥಾಂತರ್ಗತವಾಗಿ ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿರುವ 1600 ಪದ್ಯಗಳ ಬೃಹತ್ ಕಾವ್ಯ...
0 Comments