ಗಮಕ ಶಂಕರ ಪ್ರತಿಷ್ಠಾನ

ಗಮಕಿ ಆರ್ ಶಂಕರನಾರಾಯಣ್ ಅವರ ನೆನಪಿನಾರ್ಥ “ಗಮಕ ಶಂಕರ ಪ್ರತಿಷ್ಠಾನ“ ಎಂಬ ಸಂಸ್ಥೆ ಸ್ಥಾಪಿಸಲಾಗಿದ್ದು, ಕನ್ನಡ ನಾಡು-ನುಡಿ-ಕಲೆ-ಸಂಸ್ಕೃತಿ ಗಳಲ್ಲಿ ಜನತೆಯ ಆದರಾಭಿಮಾನವನ್ನು, ಆಸಕ್ತಿಯನ್ನು ಬೆಳೆಸುವುದು ಈ ಸಂಸ್ಥೆಯ ಉದ್ದೇಶ.
ಕೃತಿಗಳು
ಗಮಕಿ ಶಂಕರ ನಾರಾಯಣರ ಡಿಜಿಟಲೀಕರಿಸಿದ ಕೃತಿಗಳು
ಶ್ರೀ ಸತ್ಯನಾರಾಯಣ ಕಥಾಮೃತ
ನಮ್ಮಲ್ಲಿ ರೂಢಿಯಲ್ಲಿರುವ ಸತ್ಯನಾರಾಯಣ ವ್ರತದ ಸಂಬಂಧದಲ್ಲಿ ಪಠಿಸುವ ವ್ರತಕಥೆಯ ಪದ್ಯರೂಪ . ಸುಮ್ಮನೆ ಶಾಸ್ತ್ರಕ್ಕೆ ಓದುವ ಕಥೆಯನ್ನು “ಗಮಕ” ಶೈಲಿಯಲ್ಲಿ ಓದಲು ಅನುಕೂಲವಾಗುವಂತೆ ಭಾಮಿನೀ ಷಟ್ಪದಿಯಲ್ಲಿ...
ದೃಶ್ಯ ಮುದ್ರಣ
ದೃಶ್ಯ ಮಾಧ್ಯಮದಲ್ಲಿ ಹಿಡಿದಿಟ್ಟಿರುವ ಗಮಕಿ ಶಂಕರ ನಾರಾಯಣರ ಕಾರ್ಯಕ್ರಮಗಳು
