ಭೀಮಸೇನ ವಿಜಯ

ಪ್ರಕಟಣೆ 1998

ಇದೊಂದು ಮಹಾಕಾವ್ಯ. ಸುಮಾರು 1006 ಪದ್ಯಗಳ ಬೃಹತ್ ಗ್ರಂಥ; ವಾರ್ಧಕ ಷಟ್ಪದಿಯಲ್ಲಿ ಸೃಜಿಸಲಾಗಿದೆ. ಭೀಮನ ಸಾಹಸಗಳನ್ನು, ಅವನ ಉನ್ನತ ಹಾಗು ವಿಶಿಷ್ಟ ವ್ಯಕ್ತಿತ್ವವನ್ನು ರಂಜನೀಯವಾಗಿ ಚಿತ್ರಿಸುತ್ತದೆ.

ಇವನ್ನೂ ಓದಿ

Related

ಸೀತಾ ದರ್ಶನಂ

ಸೀತಾ ದರ್ಶನಂ

ಮಹಾಮಾತೆ ಸೀತಾದೇವಿಯೇ ಕಥಾನಾಯಿಕಿಯಾಗುಳ್ಳ, ರಾಮಾಯಣ ಕಥಾಂತರ್ಗತವಾಗಿ ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿರುವ 1600 ಪದ್ಯಗಳ ಬೃಹತ್ ಕಾವ್ಯ...

read more

0 Comments

Leave a Reply